Monday, January 25, 2010

ಕನ್ನಡ ಚೆನ್ನಾಗಿದೆಯಾ?

ಮೈಸೂರಿನ ಬೇಕರಿಯೊಂದರಲ್ಲಿ cashier ಮುಂದೆ ಕಂಡ ಫಲಕ ಇದು.
ಫೋಟೋ ತೆಗೆಯಬೇಕೆನಿಸಿದರೂ cashier ಭಯದಿಂದ ಸುಮ್ಮನಾದೆ.
ನೆನಪಿದ್ದಷ್ಟನ್ನು ಹಾಕಿದ್ದೇನೆ. ಕೊನೆಯದು ಏನೆಂದು ಇನ್ನೂ ಗೊತ್ತಾಗಲಿಲ್ಲ.

ಟೊಮೆಟೊ ಅಪ್ಪಳ ...... 22=00
ಹುದ್ದಿನ ಮಸಾಲೆ ....... 22=00
ಫೇಣಿ ಅಪ್ಪಳ ........... 22=00
ಅಕ್ಕಿ ಅಪ್ಪಳ ............ 22=00
ಕಾರ ಅಪ್ಪಳ ............ 22=00
ಉರುಳ್ಳಿ ಅಪ್ಪಳ ........ 25=00

7 comments:

ವಿ.ರಾ.ಹೆ. said...

ಕೊನೆಯದು ಹುರುಳಿ ಹಪ್ಪಳ :-)

Chaithrika said...

ಹೋ... thanks!!

ಮನಮುಕ್ತಾ said...

ಹಹಹ..ಚೆನ್ನಾಗಿದೆ ಪದಾಭಾಸ..
ಆ ಬೇಕರಿಯವರು ಅಕ್ಕಿಗೆ ಹಕ್ಕಿ ಎ೦ದು ಬರೆದಿಲ್ಲ.. ಸದ್ಯ!

ಗೌತಮ್ ಹೆಗಡೆ said...

o god:)

ಜಲನಯನ said...

ಚೈತ್ರಿಕಾ..ಶಿವು ಬ್ಲಾಗಿನಲ್ಲಿ ನಿಮ್ಮ ಪ್ರತಿಕ್ರಿಯೆ ನೋಡಿ..ಜಂಪ್ ನಿಮ್ಮ ಗೂಡಿಗೆ....ಹಹಹ..
ಇದು ..ಹಲೋಪವ್ಯಾಧಿ....
ನಾನೊಂದು ನೋಡಿದ್ದೆ....
Dressed Chicken- Rs 80
Lived Chicjen - Rs 70
ಬೋರ್ಡ್ ಅವಾಂತರಗಳು ಬಹಳ..

Chaithrika said...

ಮನಮುಕ್ತಾ ಮತ್ತು ಜಲನಯನ ನನಗೆ ಬಹಳ ನಗುತರಿಸಿದಿರಿ.

rukminimalanisarga.blogspot.com said...

photo tegeyakkatu nInu. che!
mala