Friday, January 1, 2010

2010ನ ಶುಭಾಶಯಗಳು

ಹೊಸ ವರುಷದ ಹಾರ್ದಿಕ ಶುಭಾಶಯಗಳು. 2010 ಎಲ್ಲರಿಗೂ ಉತ್ತಮ ಆರೋಗ್ಯವನ್ನು ನೀಡಲಿ. ಹೊಸ ವರ್ಷದಲ್ಲಿ ಅನೇಕ ಬರಹಗಳನ್ನು ಬರೆಯಲಿಚ್ಛಿಸಿದ್ದೇನೆ. ಅವಕ್ಕೆಲ್ಲ ಅವಕಾಶ ಸಿಗುವುದರೊಂದಿಗೆ ಸಮಯವೂ ಹೊಂದಾಣಿಕೆಯಾಗಲೆಂದು ಆಶಿಸುತ್ತೇನೆ.

3 comments:

ಜಲನಯನ said...

ಎರಡು ತಿಂಗಳಿಗೊಮ್ಮೆ ಬ್ಲಾಗ್ ಪೋಸ್ಟ್ ಮಾಡ್ತಿದ್ದೀರಾ? ಅದೂ ಇದನ್ನು ಗಣನೆಗೆ ತೆಗೆದುಕೊಳ್ಳುವಂತಿಲ್ಲ....ಅಂದಹಾಗೆ ಹೊಸ ವರ್ಷದ ಹಾರ್ದಿಕ ಶುಭಕಾಮನಗಳು.

Chaithrika said...

ಜಲನಯನ, ಹೆಚ್ಚು ಬರೆಯಲು ಪ್ರಯತ್ನಿಸುವೆ.

ಸಾಗರದಾಚೆಯ ಇಂಚರ said...

ಹೊಸ ವರುಷದ ಶುಭಾಶಯಗಳು
ಹೊಸ ವರುಷದಲ್ಲಿ ಹೆಚ್ಚೆಚ್ಚು ಬರಹ ಬರಲಿ