tag:blogger.com,1999:blog-2942048231899528037.post2476906912751346211..comments2023-06-20T18:44:16.295+05:30Comments on ಸಿಹಿ ಬದುಕು: ಅರ್ಥವಾಗದ ಬೋರ್ಡುಗಳುChaithrikahttp://www.blogger.com/profile/02731311200267214721noreply@blogger.comBlogger2125tag:blogger.com,1999:blog-2942048231899528037.post-74485361663855037482007-11-09T13:43:00.000+05:302007-11-09T13:43:00.000+05:30ಎಲ್ಲದರಲ್ಲೂ ಅರ್ಥ ಹುಡುಕ ಹೋದರೆ ಜೀವನ ಬಹು ದುಸ್ತರ. :-)ಹಿ...ಎಲ್ಲದರಲ್ಲೂ ಅರ್ಥ ಹುಡುಕ ಹೋದರೆ ಜೀವನ ಬಹು ದುಸ್ತರ. :-)

ಹಿಂದೂ ಮಿಲಿಟರಿ ಹೋಟೆಲ್ಗೂ ಮಿಲಿಟರಿಗೂ ಸಂಬಂಧವುಂಟೇ?

ಜನರ ಹೆಸರುಗಳನ್ನೇ ತೆಗೆದುಕೊಳ್ಳಿ.

ಕೆಂಪಗಿರುವ ಸ್ಫುರದೄಪಿಯಾದ ಶ್ಯಾಮಸುಂದರ.
ನರಪೇತಲ ಭೀಮರಾವ್.
ಕಡುಬಡತನದಲ್ಲಿರುವ ಕೆಲಸಗಾರ್ತಿ ಲಕ್ಷ್ಮಿ.
ಹೆಸರು ಕೂಡ ಬರಿಯಲಾಗದ ಹೂಮಾರುವ ಸರಸ್ವತಿ.
ಕುಂಬಳಕಾಯಿ ಗಾತ್ರದ ಲತಾ.
ಲಂಚಕೋರನಾಗಿ ಸಿಕ್ಕಿಬಿದ್ದ ಸತ್ಯನಾರಾಯಣ.

ಹೀಗೆ ಬೇಕಾದಷ್ಟು. ಸುಮ್ಮನೆ ನೋಡಿ, ಕೇಳಿ ನಕ್ಕುಬಿಡಿ.:-)
- ನವರತ್ನ ಸುಧೀರ್Anonymousnoreply@blogger.comtag:blogger.com,1999:blog-2942048231899528037.post-1608268912319139542007-11-06T16:18:00.000+05:302007-11-06T16:18:00.000+05:30ಭಹಾಳ ಚನ್ನಾಗಿ ಇದೆ.ಭಹಾಳ ಚನ್ನಾಗಿ ಇದೆ.Hemhttps://www.blogger.com/profile/17336268083252134914noreply@blogger.com